Modi Aleyo Sunamiyo
ಮೋದಿಗೆ ಶಕ್ತಿ ತುಂಬಿದ್ದೇ ಆ 5 ರಾಜ್ಯಗಳ ಲೆಕ್ಕಾಚಾರ!- ನೆಲೆ ಇಲ್ಲದ ಪೂರ್ವದಲ್ಲಿ ಹೇಗಿದೆ ಮೋದಿ ಮೋಡಿ?- 20 ವರ್ಷದ ಮತದಾನೋತ್ತರ ಸಮೀಕ್ಷೆಗಳ ಅಸಲಿಯತ್ತೇನು?-
ಇಡೀ ದೇಶ ಎದುರು ನೋಡ್ತಿದ್ದ ಲೋಕಮಹಾಸಂಗ್ರಾಮದ ಸಮೀಕ್ಷೆಗಳು ಹೊರಬಿದ್ದಿವೆ. ಬಹುತೇಕ ಸಮೀಕ್ಷೆಗಳು ಮೋದಿಗೆ ಬಹುಪರಾಕ್ ಅಂತಿವೆ. ಹಾಗಾದ್ರೆ ಚುನಾವಣಾ ಅಖಾಡದಲ್ಲಿ ಮೋದಿ ಮಾಡಿದ ಮೋಡಿ ಎಂಥಾದ್ದು? ಈ ಬಾರಿ ಇರೋದು ಮೋದಿ ಅಲೆನಾ.. ಇಲ್ಲ ಮೋದಿ ಸುನಾಮಿನಾ? ನೋಡೋಣ ಬನ್ನಿ.
► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
#PMModi #ExitPolls2019 #ModiAlenaaSunaminaa
0 Comments