ಮನೆಯಲ್ಲಿದ್ದಾಗ ಆಶ್ರಮದಲ್ಲಿದ್ದರೆ ಚಂದ ಅನ್ನಿಸುತ್ತೆ. ಆಶ್ರಮದಲ್ಲಿದ್ದಾಗ ಮನೆಯಲ್ಲಿದ್ದರೆ ಚಂದ ಅನ್ನಿಸುತ್ತೆ. ಮನಸ್ಸು ಇವತ್ತು ಒಂದು ಹೇಳುತ್ತೆ, ನಾಳೆ ಇನ್ನೊಂದು ಹೇಳುತ್ತೆ. ಬದಲಾಗುವ ಸನ್ನಿವೇಶಗಳಿಗೆ ಮತ್ತು ಭಾವನೆಗಳ ಹೊಯ್ದಾಟಕ್ಕೆ ತಕ್ಕಂತೆ ಮನಸ್ಸು ಹೊಸ ಸಮರ್ಥನೆಗಳನ್ನು, ತರ್ಕಗಳನ್ನು ಹುಟ್ಟು ಹಾಕುತ್ತದೆ. ಹಾಗಾದರೆ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು? ಏನು ಮಾಡಬೇಕು ಅಂತ ನಿರ್ಧರಿಸುವುದು ಹೇಗೆ? ಸದ್ಗುರು ಉತ್ತರಿಸುತ್ತಾರೆ. ನನಗೆ ಯಾವುದು ಒಳ್ಳೆಯದು ಅಂತ ಹೇಗೆ ಗೊತ್ತಾಗುತ್ತೆ? | Nanage Yavudu Olleyadu Anta Hege Gottagutte?
English video:
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ:
ಹೆಚ್ಚಿನ ವಿವರಗಳಿಗಾಗಿ:
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
ಸದ್ಗುರು ಆಪ್:
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

0 Comments